ಪ್ಯಾಡಿಲಿಂಕ್
ನಮ್ಮ ಬಗ್ಗೆAbout

ರೈತರ ಕೈಗೆ ನೇರ ಸಂಪರ್ಕDirect connection, in farmers' hands

PaddyLink ಕರ್ನಾಟಕದ ಭತ್ತದ ಬೆಲ್ಟ್‌ನ ರೈತರನ್ನು ಪರಿಶೀಲಿತ ಖರೀದಿದಾರರೊಂದಿಗೆ ನೇರವಾಗಿ ಸಂಪರ್ಕಿಸುವ ವೇದಿಕೆ. ನಾವು ಖರೀದಿ-ಮಾರಾಟ ಮಾಡುವುದಿಲ್ಲ, ಕಮಿಷನ್ ಇಲ್ಲ, ಬೆಲೆ ನಿಗದಿ ಇಲ್ಲ — ಸಂಪರ್ಕ ಮಾತ್ರ. ವ್ಯವಹಾರ ಸಂಪೂರ್ಣ ನಿಮ್ಮದು.

PaddyLink connects farmers of Karnataka's rice belt directly with verified buyers. We don't buy or sell, take no commission, and never set prices — we only connect. The deal is entirely yours.

Kalbantt Tech OPC Pvt Ltd ನ ಒಂದು ಉಪಕ್ರಮ / An initiative of Kalbantt Tech OPC Pvt Ltd.